ಉಬುಂಟು ಜಗತ್ತಿನ ಕೋಟಿಗಟ್ಟಲೆ ಜನರು ಉಪಯೋಗಿಸುವ ಫೈರ್ಫಾಕ್ಸ್ ನಂತಹ ಅಂತರ್ಜಾಲ ಶೋದಕ ತಂತ್ರಾಂಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಉಪಯೋಗಿಸುವ (ಫೇಸ್ಬುಕ್ ಅಥವಾ ಜಿಮೈಲ್ ) web ಅಪ್ಲಿಕೇಶನ್ಗಳನ್ನೂ ಡೆಸ್ಕ್ಟಾಪ್ನಲ್ಲಿ ಪಿನ್ ಮಾಡಿ ,ವೇಗವಾಗಿ ಪ್ರವೇಶ ಮಾಡಬಹುದು
ಅಂತರ್ಮಿಲಿತ ತಂತ್ರಾಂಶ
-
ಫೈರ್ಫಾಕ್ಸ್ ಅಂತರ್ಜಾಲವನ್ನು ಶೋಧಿಸುವ ತಂತ್ರಾಂಶ
ಬೆಂಬಲಿತ ತಂತ್ರಾಂಶ
-
ಕ್ರೊಮಿಯಂ